ಭಾನುವಾರ, ಡಿಸೆಂಬರ್ 27, 2009

ಸುಂದರವಾದ ಬದುಕು ಕೇವಲ ಕಲ್ಪನೆಯಷ್ಟೇ, ಆದರೆ ನಿಜವಾದ ಬದುಕು ಆ ಕಲ್ಪನೆಗಿಂತಲೂ ಸುಂದರ... ಆ ಬದುಕು ನಿಮ್ಮದಾಗಲಿ...... ಅದರಲಿ ನನ್ನ ನೆನಪು ಸದಾ ಇರಲ

.....ನೆನಪಿನಂಗಳದಲ್ಲಿ.........ಎಂದೋ ಕಂಡ ಕನಸು....ನಿಲುಕದ ನಕ್ಷತ್ರ ಒಂದು ಬಳಿ ಬಂದಂತೆಹತ್ತಿರ ಸುಳಿದು ಮನಬಿಚ್ಚಿ ಮಾತನಾಡಿದಂತೆ,ಕನಸೋ ನನಸೋ ಅರಿಯದೇ ತಳಮಳಗೊಂಡಿದ್ದೆ,ಎದೆತುಂಬಿ ಬಂದಿತ್ತು, ಭಾವಬೆರೆತ ಹೃದಯಕ್ಕೆ,ಮನದಾಳದ ಮೌನ, ಸವಿಗನಸಿನ ಸ್ನೇಹ,ಜೊತೆಗೂಡಿ ಮೂಡಿತ್ತು ಸಂಬ್ರಮದ ಸಮಯ,ಅಂದು ನಾ ಬಾಳಿನ ನೋವ ಮರೆತಿದ್ದೆ,ಎಲ್ಲೆಲ್ಲು ನಗುವಿನ ಹೂವ ಚೆಲ್ಲಿದ್ದೆ,ಆ ಪಥದಿ ಮತ್ತೊಮ್ಮೆ ನಡೆಯುವಾ ಆಸೆ...ಆ ನಕ್ಷತ್ರದಿ ಮತ್ತೊಮ್ಮೆ ಮಾತನಾಡುವ ಬಯಕೆ...***ನೆನಪುಗಳು ಅತಿ ಮಧುರಅದರ ಸಜೆ ಬಹು ಕಠಿಣ.......ಏನಂತೀರಾ.....?