ಇಂಗ್ಲೆಂಡ್ ಆಟಗಾರರಿಗೆ ದೆವ್ವದ ಕಾಟ ಶುರುವಾಗಿದೆ. ವಿಶ್ವವಿಖ್ಯಾತ ಹೊಟೇಲ್ನಲ್ಲಿ ಆಂಗ್ಲ ಆಟಗಾರರು ದೇವ್ವಕ್ಕೆ ಹೆದರಿ ಹೊಟೇಲ್ ಬದಲಿಸುವಂತೆ ಕೋರಿದ್ದಾರೆ. ಇಂಗ್ಲೆಂಡ್ ಕ್ರಿಕೆಟರ್ಸ್ ಪತ್ನಿಯರು, ಪ್ರೇಯಸಿಯರು ಭಯ ಬಿದಿದ್ದು, ಐತಿಹಾಸಿಕ ಹೊಟೇಲ್ ಈಗ ವಿವಾದಕ್ಕೆ ಕಾರಣವಾಗಿದೆ...
ಲಂಡನ್ ಅತ್ಯಂತ ಪುರಾತನ ಪಂಚತಾರ ಹೊಟೇಲ್ಗಳಲ್ಲೊಂದು ಲ್ಯಾಂಗ್ಹ್ಯಾಮ್ ಹೊಟೇಲ್. 1865ರಲ್ಲಿ ಸ್ಥಾಪನೆಯಾಗಿರುವ ಈ ಹೊಟೇಲ್, 150 ವರ್ಷಗಳ ಇತಿಹಾಸವೊಂದಿದೆ. ಲಂಡನ್ ಪ್ರತಿಷ್ಠಿತ ಪಂಚತಾರ ಹೊಟೇಲ್ಗಳಲ್ಲೊಂದು, ಆದರೆ ಸದ್ಯ ಹೊಟೇಲ್ನಲ್ಲಿ ನಡೆಯುತ್ತಿರುವ ಕೆಲ ಆಘಾತಕಾರಿ ಚಟುವಟಿಕೇಗಳು. ಎಲ್ಲರ ನಿದ್ದೆ ಗೆಡಸಿದೆ...
ಹೌದು ಕಳೆದ ತಿಂಗಳ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ವೇಳೆ, ಆಂಗ್ಲರು ಇಂತಹ ವಿಚಿತ್ರ ಘಟನೆಯಿಂದ ವಿಚಲಿತಗೊಂಡಿದ್ರು. ಹೊಟೇಲ್ನಲ್ಲಿ ರಾತ್ರಿಯಾದ್ರೇ ಸಾಕು ರೂಮ್ನಲ್ಲಿ ಬೇರೆಯಾರೋ ಇರುವ ಅನುಭವ ಎಲ್ಲ ಆಟಗಾರರಿಗಾಗಿದೆ. ಎಲ್ಲರಿಗೂ ಒಂದಿಲ್ಲೊಂದು ಕೆಟ್ಟ ಅನುಭವವಾಗಿದೆ.. ಹಾಗಾಗಿ ಲ್ಯಾಂಗ್ಹ್ಯಾಮ್ ಹೊಟೇಲ್ ಬದಲಿಸುವಂತೆ ಇಂಗ್ಲೆಂಡ್ ಆಟಗಾರರು ಮನವಿ ಮಾಡಿಕೊಂಡಿದ್ದಾರೆ..
ಸ್ಟುವರ್ಟ್ ಬ್ರಾಡ್ ಹೇಳುವ ಪ್ರಕಾರ ರಾತ್ರೀ ವೇಳೆ ಇದ್ದಕ್ಕಿದಂತೆ ನಳ್ಳಿಯಲ್ಲಿ ನೀರು ಬಂದಂತೆ ಅನುಭವವಾಗುತ್ತಿತ್ತು. ಆದರೆ ಲೈಟ್ ಹಾಕಿದ ಕೂಡಲೇ ಯಾವ ಶಬ್ದವೂ ಕೇಳಿಸುತ್ತಿರಲಿಲ್ಲ. ಲೈಟ್ ಆಫ್ ಮಾಡಿದ್ರೆ ಸಾಕೂ ಮತ್ತೇ ಆದೇ ಶಬ್ದ. ರೂಮ್ನಲ್ಲಿ ಯಾರೋ ಓಡಾಡಿದ್ದಂತ ಅನುಭವ ಆಗುತ್ತಿತು. ರಾತ್ರಿ 1.30ರ ಸುಮಾರಿಗೆ ಎದ್ದು ಕುಳಿತರೆ ಏನು ಇಲ್ಲ. ಆದರೆ ಯಾರೋ ಸುತ್ತಾಡಿದ ಅನುಭವ ಆಗುತಿತ್ತು. ಹಾಗಾಗಿ ರೂಮ್ ಸಹ ಬದಲಿಸಿದೆ. ಆದರೆ ಆ ವಿಚಿತ್ರ ಅನುಭವ ಮಾತ್ರ ನಿಲ್ಲಲಿಲ್ಲ... ಎಂತಾರೆ ಸ್ಟುವರ್ಟ್ ಬ್ರಾಡ್...
ಆಂಗ್ಲ ಆಟಗಾರ ಬೆನ್ ಸ್ಟೋಕ್ಸ್ ಕೂಡ ಇಂತಹದೇ ಕೆಟ್ಟ ಅನುಭವಕ್ಕೆ ಒಳಗಾಗಿದ್ದಾರೆ. ವಿಶೇಷ ಎಂದರೆ ವಿಶ್ವದ ಅತ್ಯಂತ ಹಾಂಟೇಡ್ ಹೊಟೇಲ್ನಲ್ಲಿ ಅಗ್ರಸ್ಥಾನದಲ್ಲಿರುವದು ಲ್ಯಾಂಗ್ಹ್ಯಾಮ್ ಹೊಟೇಲ್. ಇದು ಕೇವಲ ಭ್ರಮೆಯಲ್ಲ ಹಲವು ಸಾಹಿತಿಗಳು ತಮ್ಮ ಕಥೆ, ಕವನ, ಕಾದಂಬರಿಯಲ್ಲಿ ಇಲ್ಲಿ ದೆವ್ವ ಇರುವುದಾಗಿ ಹೇಳಿದ್ದಾರೆ. ಅನೇಕರು ಈ ಹೊಟೇಲ್ನಲ್ಲಿ ವಾಸ್ತವ್ಯದ ನಂತರವೇ ತಮ್ಮ ಜೊತೆಯಾದ ವಿಚಿತ್ರ ಅನುಭವವನ್ನು ಪುಸ್ತಕದಲ್ಲಿ ಇಳಿಸಿದ್ದಾರೆ.. ಹಾಲಿವುಡ್ ಸಿನಿಮಾದಲ್ಲೂ ಈ ಹೊಟೇಲ್ ಬಳಸಿಕೊಳ್ಳಲಾಗಿದೆ. ಎಲ್ಲೇಡೆ ಹಾಂಟೇಡ್ ಹೊಟೇಲ್ ಎಂತಾನೇ ಪೇಮಸ್ ಆಗಿರುವ ಈ ಹೊಟೇಲ್ ಆಂಗ್ಲ ಆಟಗಾರರ ನಿದ್ದೆ ಗೆಡಿಸುವಲ್ಲು ಸಫಲವಾಗಿದೆ...
ಇಷ್ಟೇ ಅಲ್ಲ ಈ ಹೊಟೇಲ್ನಲ್ಲಿರುವ ರೂಮ್ ನಂಬರ್ 333 ಅತ್ಯಂತ ಡೇಂಜರಸ್. ಹಾಗಾಗಿ ಆ ರೂಮ್ ಸದಾ ಮುಚ್ಚಿರುತ್ತೆ. ಈ ರೂಮ್ನಲ್ಲಿ ವಾಸ್ತವ್ಯ ಮಾಡಿದವಱರು, ತಿರುಗಿಯು ಈ ಹೊಟೇಲ್ ಹತ್ತಿರ ನೋಡಿಲ್ಲ. ಅಷ್ಟೋಂದು ಕರಾಳ ರಾತ್ರಿಗೆ ಈ ಹೊಟೇಲ್ ಸಾಕ್ಷಿಯಾಗಿದೆ.. ಬಿಬಿಸಿ ರೇಡಿಯೊ ಉದ್ಘೋಷಕ ಜೇಮ್ಸ್ ಅಲೇಕ್ಸಾಂಡರ್ ಕೂಡ. 1973ರಲ್ಲಿ ಈ ಹೊಟೇಲ್ನಲ್ಲಿ ಭೂತದ ಕಾಟಕ್ಕೆ ಬೆಚ್ಚಿ ಬೆರಗಾಗಿದ್ರು... ಸದ್ಯ ಇಂಗ್ಲೆಂಡ್ ಆಟಗಾರರು ಈ ಲ್ಯಾಂಗ್ಹ್ಯಾಮ್ ಹೊಟೇಲ್ನಿಂದ ಮುಕ್ತಿ ಕೊಡುವಂತೆ ಇಸಿಬಿಯನ್ನು ಕೋರಿಕೊಂಡಿದ್ದಾರೆ...
ಕಳೆದ ಎರಡು ತಿಂಗಳಿಂದ ಇಂಗ್ಲೆಂಡ್ ಕಳಪೆ ಪ್ರದರ್ಶನಕ್ಕೆ ಈ ದೆವ್ವದ ಕಾಟ ಕಾರಣನಾ. ಭಯದಿಂದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದ್ದಾರಾ, ಎಂಬುವುದು ತಿಳಿಯದಾಗಿದೆ. ಆಂಗ್ಲರು ತವರಿನಲ್ಲೇ ಲಂಕಾ ವಿರುದ್ಧ ಸರಣಿ ಸೋತಿದ್ರು. ಭಾರತ ವಿರುದ್ಧವು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಹೊಟೇಲ್ ಬದಲಿಸಿದಾದ್ರು, ಆಂಗ್ಲರು ಪುಟಿದೇಳ್ತಾರಾ ಎಂದು ಇಂಗ್ಲೆಂಡ್ ಕ್ರಿಕೆಟ್ ಎಂಬ ಪ್ರಶ್ನೆ ಇಂಗ್ಲೆಡ್ ಕ್ರಿಕೆಟ್ ಬೋರ್ಡ್ನ್ನು ಕಾಡುತ್ತಿದೆ...
ರವಿ.ಎಸ್,

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ